arbiter ಆರ್ಬಿಟರ್‍
ನಾಮವಾಚಕ
  1. ತೀರ್ಪುಗಾರ; ನಿರ್ಣಯಕಾರ; ವಿವಾದಾಸ್ಪದ ವಿಷಯದಲ್ಲಿಅಧಿಕೃತವಾದ ಅಭಿಪ್ರಾಯ ಯಾ ತೀರ್ಮಾನ ಕೊಡುವವನು.
  2. ಪಂಚ; ಮಧ್ಯಸ್ಥಗಾರ; ವ್ಯಾಜ್ಯದ ತೀರ್ಮಾನಕ್ಕಾಗಿ ಎರಡು ಪಕ್ಷಗಳಿಂದಲೂ ನಿಯಮಿತನಾದವನು.
  3. (ಯಾವುದೇ ವಿಷಯದಲ್ಲಿಸ್ವಂತ ಇಚ್ಛೆಯಂತೆ ತೀರ್ಮಾನ ಕೈಗೊಳ್ಳಲು) ಸಂಪೂರ್ಣ ಅಧಿಕಾರವುಳ್ಳವನು.
  4. ನಿಯಂತ್ರಕ; (ಯಾವುದರದೇ ಮೇಲೆ) ಸಂಪೂರ್ಣ ಹತೋಟಿ ಉಳ್ಳವನು.
ಪದಗುಚ್ಛ
  1. arbiter elegantiae = ಪದಗುಚ್ಛ\((2)\).
  2. arbiter elegantiarum ಸದಭಿರುಚಿಯ ತೀರ್ಪುಗಾರ; ಸದಾಚಾರದ ತೀರ್ಪುಗಾರ.