araucaria ಆರಾಕೇರಿಅ
ನಾಮವಾಚಕ

(ಸಸ್ಯವಿಜ್ಞಾನ) ಅರಾಕೇರಿಯ; ದಕ್ಷಿಣ ಅಮೆರಿಚ ಮತ್ತು ಆಸ್ಟ್ರೇಲಿಯಖಂಡಗಳ, ಪೈನ್‍ ವಂಶಕ್ಕೆ ಸೇರಿದ, ನಿತ್ಯಹಸುರಾದ ಸಸ್ಯ ಕುಲ.