arachnida ಅರ್ಯಾಕ್ನಿಡ
ನಾಮವಾಚಕ

(ಪ್ರಾಣಿವಿಜ್ಞಾನ) ಅರ್ಯಾಕ್ನಿಡ; ರೆಕ್ಕೆಯಿಲ್ಲದ, ರುಂಡ ಮುಂಡ ಸೇರಿಕೊಂಡ ಮತ್ತು ಪದರು ಪುಪ್ಪುಸವುಳ್ಳ ಚೇಳು, ಜೇಡ, ಮೊದಲಾದ ಜಂತುಗಳನ್ನೊಳಗೊಂಡ ಪ್ರಾಣಿವರ್ಗ.