See also 2arable
1arable ಆರಬ್‍ಲ್‍
ಗುಣವಾಚಕ
  1. ಬೇಸಾಯ ಯೋಗ್ಯ; ವ್ಯವಸಾಯ ಯೋಗ್ಯ; ಸಾಗುವಳಿ ಮಾಡಬಲ್ಲ; ಕೃಷಿಯೋಗ್ಯ.
  2. (ಬ್ರಿಟಿಷ್‍ ಪ್ರಯೋಗ) (ಬೆಳೆಗಳ ವಿಷಯದಲ್ಲಿ) ಕೃಷಿ ಯೋಗ್ಯ ಜಮೀನಿನಲ್ಲಿ ಬೆಳೆಯಬಹುದಾದ.
See also 1arable
2arable ಆರಬ್‍ಲ್‍
ನಾಮವಾಚಕ

ಕೃಷಿಯೋಗ್ಯವಾದ ಜಮೀನು; ಸಾಗುವಳಿ ಭೂಮಿ; ಸಾಗುವಳಿ ಜಮೀನು.