arabis ಆರಬಿಸ್‍
ನಾಮವಾಚಕ

(ಸಸ್ಯವಿಜ್ಞಾನ) ಬಿಳಿ ಯಾ ಊದಾ ಬಣ್ಣದ, ಶಿಲುಬೆಯಾಕಾರದಲ್ಲಿ ಜೋಡಿಸಿದ, ಸಮಾನಾಕೃತಿಯ ನಾಲ್ಕು ದಳಗಳಿಂದ ಕೂಡಿದ ಹೂ ಬಿಡುವ ಒಂದು ಸಸ್ಯಕುಲ.