See also 2arabesque
1arabesque ಆರಬೆಸ್ಕ್‍
ಗುಣವಾಚಕ
  1. ಅರಬ್ಬಿ ಅಲಂಕಾರದ.
  2. = 2Arab.
  3. ಚಿತ್ರವಿಚಿತ್ರವಾದ; ವಿಲಕ್ಷಣವಾದ.
See also 1arabesque
2arabesque ಆರಬೆಸ್ಕ್‍
ನಾಮವಾಚಕ

ಅರಬ್ಬಿಕ; ಅರಬ್ಬಿ ಅಲಂಕಾರ:

  1. ಹೂ, ಹಕ್ಕಿ, ಎಲೆ, ಬಳ್ಳಿ, ಮೊದಲಾದವುಳ್ಳ ಅಲಂಕಾರ. Figure: arabesque
  2. (ಸಂಗೀತ) ಈ ಅಲಂಕಾರವನ್ನು ಸೂಚಿಸುವ ಸಂಗೀತ ಕೃತಿ ಯಾ ಭಾಗ.
  3. (ನೃತ್ಯ) ಅರಬ್ಬಿ-ಮುದ್ರೆ, ವಿನ್ಯಾಸ; ಬ್ಯಾಲೆ ನೃತ್ಯದಲ್ಲಿ ಒಂದು ಕಾಲಿನ ಮೇಲೆ ನಿಂತು, ಇನ್ನೊಂದು ಕಾಲನ್ನು ಭೂಮಿಗೆ ಸಮಾನಾಂತರವಾಗಿ ನಿಲ್ಲಿಸಿ ಒಂದು ಕೈಯನ್ನು ಹಿಂದಕ್ಕೂ ಇನ್ನೊಂದನ್ನು ಮುಂದಕ್ಕೂ ಚಾಚಿರುವ ಭಂಗಿ.