ar- ಅರ್‍-
ಪೂರ್ವಪ್ರತ್ಯಯ

ad- ಎಂಬ ಪ್ರತ್ಯಯಕ್ಕೆ r ಪರವಾದಾಗ ಅದು ಹೊಂದುವ ಬದಲಾವಣೆ, ಉದಾಹರಣೆಗೆad + rest = arrest.