aquosity ಅಕ್ವಾಸಿಟಿ
ನಾಮವಾಚಕ

ತೇವ; ಒದ್ದೆ; ಪಸಿ; ಹಸಿ; ಆರ್ದ್ರತೆ; ನೀರು ತುಂಬಿರುವುದು; ಜಲಮಯತೆ.