aquiline ಆಕ್ವಿಲೈನ್‍
ಗುಣವಾಚಕ
  1. ಗರುಡನ; ಹದ್ದಿನ; ಗಿಡುಗನ; ಗರುಡನಂತಹ.
  2. (ಮೂಗಿನ ವಿಷಯದಲ್ಲಿ) ಗರುಡನ ಕೊಕ್ಕಿನಂತೆ ಬಾಗಿರುವ: aquiline nose ಗರುಡ ಮೂಗು; ಗಿಣಿ ಮೂಗು.