aquifer ಆಕ್ವಿಹರ್‍
ನಾಮವಾಚಕ

(ಭೂವಿಜ್ಞಾನ) ನೀರುಪೊಟರೆ; ಜಲಕುಹರ; ಜಲಧಾರಿ; ಮೇಲೂ ಕೆಳಗೂ ಬಂಡೆಗಳಿದ್ದು ನಡುವೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಶಿಲೆಯ ಯಾ ಮಣ್ಣಿನ ಸ್ತರ.