aqueous ಏ(ಆ)ಕ್ವಿಅಸ್‍
ಗುಣವಾಚಕ
  1. ನೀರಿನ; ಜಲದ.
  2. ಜಲೀಯ; ನೀರಿನಿಂದ ಕೂಡಿದ; ನೀರಿನಲ್ಲಿ ಮಾಡಿದ.
  3. (ಭೂವಿಜ್ಞಾನ) ಜಲನಿರ್ಮಿತ; ನೀರಿನಿಂದ (ಯಾ ಅದರ ಕ್ರಿಯೆಯಿಂದ) ಆದ; ಜಲಜ: aqueous rocks ಜಲ ಶಿಲೆಗಳು.