aqueduct ಆಕ್ವಿ(ಕ್ವ)ಡಕ್ಟ್‍
ನಾಮವಾಚಕ
  1. ನಾಲೆ; ಕಾಲುವೆ; ತೋಡು; ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುವ ನಾಲೆ.
  2. ಮೇಲು ಕಾಲುವೆ; ತೂಗು ನಾಲೆ; ಕಣಿವೆಯಂಥ ತಗ್ಗು ಪ್ರದೇಶವನ್ನು ದಾಟಿ ಮುಂದುವರಿಯಲು ಅನುಕೂಲವಾಗುವಂತೆ ಎತ್ತರದಲ್ಲಿ ನಿರ್ಮಿಸಿದ ಕಾಲುವೆ. Figure: aqueduct
  3. (ಅಂಗರಚನಾಶಾಸ್ತ್ರ) (ದ್ರವವು ಹರಿಯುವ ಯಾವುದೇ) ನಾಳ; ನಳಿಕೆ; ಕೊಳವೆ.