aquatint ಆಕ್ವಟಿನ್ಟ್‍
ನಾಮವಾಚಕ

ಜಲಚಿತ್ರಣ; ಆಕ್ವಟಿಂಟ್‍:

  1. ತಾಮ್ರದ ಮೇಲೆ ರಾಳವನ್ನು ಬಳಿದು ನೈಟ್ರಿಕಾಮ್ಲದ ಸಹಾಯದಿಂದ ಚಿತ್ರವನ್ನೋ ಲಿಪಿಯನ್ನೋ ಕೊರೆಯುವುದು.
  2. ಹೀಗೆ ತಯಾರಿಸಿದ ಚಿತ್ರ.