aquarist ಆಕ್ವರಿಸ್ಟ್‍
ನಾಮವಾಚಕ
  1. ಜಲಜೀವಿಸಂಗ್ರಾಹಕ; ಜಲಚರ ಪ್ರಾಣಿಗಳನ್ನೂ ಸಸ್ಯಗಳನ್ನೂ ಸಂಗ್ರಹಿಸುವವ.
  2. ಜಲಜೀವಿ ಸಂಗ್ರಹಾಲಯ ಪಾಲಕ; ಜಲಚರ ಪ್ರಾಣಿಗಳ ಮತ್ತು ಸಸ್ಯಗಳ ಸಂಗ್ರಹಾಲಯವನ್ನು ನೋಡಿಕೊಳ್ಳುವವ.