See also 2aquaplane
1aquaplane ಆಕ್ವಪ್ಲೇನ್‍
ನಾಮವಾಚಕ

ತೇಲುಹಲಗೆ; ಪ್ಲವಫಲಕ; ಜಲಫಲಕ; ನೀರಿನ ಮೇಲೆ ವೇಗದ ದೋಣಿಯು, ಸವಾರನ ಸಮೇತ ಎಳೆದುಕೊಂಡು ಹೋಗುವ ಹಲಗೆ. Figure: aquaplane

See also 1aquaplane
2aquaplane ಆಕ್ವಪ್ಲೇನ್‍
ಅಕರ್ಮಕ ಕ್ರಿಯಾಪದ
  1. ತೇಲುಹಲಗೆಯಲ್ಲಿ ಸವಾರಿ ಮಾಡು.
  2. (ಕಾರು ಮೊದಲಾದ ವಾಹನಗಳ ವಿಷಯದಲ್ಲಿ) ರಸ್ತೆಯನ್ನು ಮುಚ್ಚಿರುವ ನೀರಿನ ಮೇಲೆ ಹತೋಟಿ ತಪ್ಪುವಂತೆ ಜಾರು.