aquanaut ಆಕ್ವನಾಟ್‍
ನಾಮವಾಚಕ
  1. ಜಲಾಂತರ್ಗಾಮಿ; ನೀರಿನಡಿಯಲ್ಲಿ ಈಜುವವನು.
  2. ಜಲಾಂತಶ್ಶೋಧಕ; ನೀರಿನಡಿಯಲ್ಲಿ ಯಾ ಸಮುದ್ರ ತಳದಲ್ಲಿ ಇರುವುದನ್ನು ಶೋಧಿಸುವವನು.