aquamarine ಆಕ್ವಮರೀನ್‍
ನಾಮವಾಚಕ

ಆಕ್ವಮರೀನ್‍:

  1. ಕಡಲು ನೀಲಿ ಯಾ ನೀಲಿಹಸುರು ಬಣ್ಣದ ಒಂದು ಬಗೆಯ ಬೆರಿಲ್‍ (ಖನಿಜ)
  2. ಎಳೆ ನೀಲಿ ಮತ್ತು ಎಳೆ ಹಸುರುಗಳ ನಡುವಣ ಒಂದು ಬಣ್ಣ.