aptitude ಆಪ್ಟಿಟ್ಯೂಡ್‍
ನಾಮವಾಚಕ
  1. ಯುಕ್ತತೆ; ಉಚಿತತೆ; ಲಾಯಕ್ಕು; ಒಂದು ಉದ್ದೇಶಕ್ಕೆ ಯಾ ಸ್ಥಾನಕ್ಕೆ ತಕ್ಕುದಾಗಿರುವಿಕೆ.
  2. ಸ್ವಾಭಾವಿಕ ಪ್ರವೃತ್ತಿ; ಸಹಜ ಒಲವು: he has an aptitude for mathematics ಅವನಿಗೆ ಗಣಿತದಲ್ಲಿ ಸಹಜ ಒಲವಿದೆ.
  3. ಸಹಜ ಶಕ್ತಿ; ಸ್ವಾಭಾವಿಕ ಕೌಶಲ; (ಯಾವುದನ್ನೇ ತಿಳಿದುಕೊಳ್ಳಲು ಯಾ ಯಾವುದೇ ಕೌಶಲವನ್ನು ಸಂಪಾದಿಸಲು ಇರುವ, ಮುಖ್ಯವಾಗಿ ಮಾನಸಿಕ)ಶಕ್ತಿ, ಸಾಮರ್ಥ್ಯ, ಯೋಗ್ಯತೆ.