apterous ಆಪ್ಟರಸ್‍
ಗುಣವಾಚಕ
  1. (ಪ್ರಾಣಿವಿಜ್ಞಾನ) ರೆಕ್ಕೆಯಿಲ್ಲದ; ರೆಕ್ಕೆರಹಿತ; ಪಕ್ಷರಹಿತ.
  2. (ಸಸ್ಯವಿಜ್ಞಾನ) (ಬೀಜದ ವಿಷಯದಲ್ಲಿ) ಸಿಪ್ಪೆ ಚಾಚಿಕೊಂಡಿರದ; ಪಕ್ಷರಹಿತ; ರೆಕ್ಕೆಯಂತಹ ಚಾಚುಪೊರೆಯಿಲ್ಲದ.