apt ಆಪ್ಟ್‍
ಗುಣವಾಚಕ
  1. ಸರಿಯಾದ; ಹೊಂದುವ; ತಕ್ಕ; ಯುಕ್ತ; ಯೋಗ್ಯ; ಉಚಿತ.
  2. ಚಾಳಿಯ; ಸ್ವಭಾವದ; ಪ್ರವೃತ್ತಿಯ: he is apt to find fault everywhere ಅವನು ಎಲ್ಲೆಲ್ಲೂ ತಪ್ಪು ಹುಡುಕುವ ಸ್ವಭಾವದವ.
  3. ಹರಿತ ಬುದ್ಧಿಯ; ಚುರುಕಾದ; ತೀಕ್ಷ್ಣ ಬುದ್ಧಿಯ; ಕುಶಾಗ್ರಮತಿಯ: he is an apt student ಅವನು ಚುರುಕಾದ ವಿದ್ಯಾರ್ಥಿ.