See also 2apropos
1apropos ಆಪ್ರಪೋ
ಕ್ರಿಯಾವಿಶೇಷಣ
  1. ಕಾಲಕ್ಕೆ ತಕ್ಕಂತೆ; ಸಮಯೋಚಿತವಾಗಿ; ಪ್ರಕೃತಕ್ಕೆ ತಕ್ಕಂತೆ; ಸಂದರ್ಭಕ್ಕೆ ತಕ್ಕುದಾಗಿ.
  2. ಪ್ರಾಸ್ತಾವಿಕವಾಗಿ; ಪ್ರಾಸಂಗಿಕವಾಗಿ.
  3. ಬಗ್ಗೆ; ಸಂಬಂಧಿಸಿದಂತೆ; ಕುರಿತು; ವಿಷಯವಾಗಿ; ಸೂಚಿಸಿದಂತೆ.
See also 1apropos
2apropos ಆಪ್ರಪೋ
ಗುಣವಾಚಕ
  1. ಸಮಯೋಚಿತವಾದ; ಸಂದರ್ಭಕ್ಕೆ ತಕ್ಕ.
  2. ಸಂಬಂಧಿಸಿದ; ಕುರಿತ.