apriority ಏಪ್ರೈಆರಿಟಿ
ನಾಮವಾಚಕ
  1. ಬುದ್ಧ್ಯಾರೂಢವಾಗಿರುವಿಕೆ; ಅನುಭವದಿಂದ ಜನ್ಯವಾಗದಿರುವಿಕೆ; ಪ್ರಾಗನುಭವಸಿದ್ಧವಾಗಿರುವಿಕೆ.
  2. ನಿಗಮನ ಪ್ರಯೋಗ; ನಿಗಮನ ತರ್ಕರೀತಿಯ ಬಳಕೆ.