apriorism ಏಪ್ರೈಓರಿಸಮ್‍
ನಾಮವಾಚಕ

ಪ್ರಾಗನುಭವಸಿದ್ಧ ವಾದ; ಮನಸ್ಸಿದ್ಧ ವಾದ; ಬುದ್ಧಿಸಿದ್ಧವಾದ; ಸ್ವಭಾವರೂಢ ವಾದ; ಅನುಭವನಿರಪೇಕ್ಷ ಸಿದ್ಧಾಂತ; ಜ್ಞಾನದ ಕೆಲವು ಅಂಶಗಳು ಇಂದ್ರಿಯಗಳನ್ನು ಅವಲಂಬಿಸಿರದೆ, ಅನುಭವಕ್ಕೂ ಮೊದಲೇ ಮನಸ್ಸಿನಲ್ಲಿ ಯಾ ಬುದ್ಧಿಯಲ್ಲಿ ನೆಲೆಸಿರುತ್ತವೆ ಎನ್ನುವ ವಾದ, ಸಿದ್ಧಾಂತ.