appui ಆ(ಅ)ಪ್ವೀ
ನಾಮವಾಚಕ

(ಸೇನೆ) ರಕ್ಷಣಾಧಾರ; ಅವಲಂಬನೆ (ರೂಪಕವಾಗಿ ಸಹ).

ಪದಗುಚ್ಛ

point of appui ರಕ್ಷೆಗೊತ್ತು; ಸೇನೆಯು ಸಾಲುಗಟ್ಟಿ ನಿಲ್ಲಲು ಗೊತ್ತುಪಡಿಸಿರುವ ಗುರುತು.