approximation ಅಪ್ರಾಕ್ಸಿಮೇಷನ್‍
ನಾಮವಾಚಕ
  1. ಅಂದಾಜು; ತೋರೆಣಿಕೆ; ಊಹೆ; ಸ್ಥೂಲ ಲೆಕ್ಕ.
  2. (ಕಾಲ, ಅಂತರ, ಕಲ್ಪನೆ, ಮೊದಲಾದವುಗಳಲ್ಲಿ) ಹತ್ತಿರ ತರುವುದು; ಹತ್ತಿರ ಬರುವುದು; ಸಮೀಪನ.
  3. ಸಾಮೀಪ್ಯ; ನಿಕಟತೆ; ಅಂತರ, ಸ್ಥಾನ, ದರ್ಜೆ, ಮೊದಲಾದವುಗಳಲ್ಲಿ ಹತ್ತಿರ ಇರುವಿಕೆ.
  4. (ಗಣಿತ) ಸಮಸಾಮೀಪ್ಯ; ಸಮೀಪನ; ನಿರ್ದಿಷ್ಟ ಬೆಲೆಯ ಹತ್ತಿರ ಹತ್ತಿರಕ್ಕೆ ಬರುವುದು.
  5. (ಗಣಿತ)ತೋರ ಬೆಲೆ; ಉಪಸಮ; ನಿಷ್ಕೃಷ್ಟ ಬೆಲೆಗೆ ತೀರ ಸಮೀಪವಿದ್ದು ಆದರೆ ಅದಕ್ಕೆ ಸಮವಾಗಿಲ್ಲದ ಬೆಲೆ.