approve ಅಪ್ರೂವ್‍
ಸಕರ್ಮಕ ಕ್ರಿಯಾಪದ
  1. ಒಪ್ಪು; ಒಪ್ಪಿಗೆ ಕೊಡು; ಅನುಮತಿ ನೀಡು; ಅನುಮೋದಿಸು; ಮಂಜೂರು ಮಾಡು.
  2. ಮೆಚ್ಚು; ಹೊಗಳು; ಪ್ರಶಂಸಿಸು; ಶ್ಲಾಘಿಸು.
  3. (ಪ್ರಾಚೀನ ಪ್ರಯೋಗ) ತೋರಿಸು; ತೋರ್ಪಡಿಸು; ವ್ಯಕ್ತಪಡಿಸು; ಸಿದ್ಧಪಡಿಸು: his conduct under fire approved him a man of courage ಗುಂಡಿನೇಟಿನ ಎದುರು ಅವನ ವರ್ತನೆ ಅವನು ಧೈರ್ಯಶಾಲಿ ಎಂಬುದನ್ನು ಸಿದ್ಧಪಡಿಸಿತು, ತೋರಿಸಿತು.
  4. ಚೆನ್ನಾಗಿದೆ, ತೃಪ್ತಿಕರವಾಗಿದೆ ಎಂದು ಹೇಳು ಯಾ ಭಾವಿಸು.
ಅಕರ್ಮಕ ಕ್ರಿಯಾಪದ
  1. ಚೆನ್ನಾಗಿದೆ, ತೃಪ್ತಿಕರವಾಗಿದೆ ಎಂದು ಹೇಳು ಯಾ ಭಾವಿಸು; ತೃಪ್ತಿ ಸೂಚಿಸು.
  2. ಒಪ್ಪು; ಒಪ್ಪಿಗೆ ನೀಡು; ಸಮ್ಮತಿಸು.
ಪದಗುಚ್ಛ