approval ಅಪ್ರೂವಲ್‍
ನಾಮವಾಚಕ
  1. ಒಪ್ಪುವಿಕೆ; ಅನುಮತಿ ನೀಡುವಿಕೆ; ಮಂಜೂರಾತಿ.
  2. ಒಪ್ಪಿಗೆ; ಅನುಮತಿ; ಮಂಜೂರು; ಅನುಮೋದನೆ.
  3. ಮೆಚ್ಚುವುದು.
  4. ಮೆಚ್ಚಿಗೆ.
ಪದಗುಚ್ಛ

on approval ಅನುಮೋದನೆಗಾಗಿ; ಒಪ್ಪಿಗೆಗಾಗಿ; (ಒದಗಿಸಿದ ಮಾಲಿನ ವಿಷಯದಲ್ಲಿ) ಸಮರ್ಪಕವಾಗದಿದ್ದಲ್ಲಿ, ಹಿಡಿಸದಿದ್ದಲ್ಲಿ ವಾಪಸು ಮಾಡಬಹುದಾದ: goods sent on approval ಒಪ್ಪಿಗೆಗಾಗಿ ಕಳುಹಿಸಿದ ಮಾಲು.