appropriation ಅಪ್ರೋಪ್ರಿಏಷನ್‍
ನಾಮವಾಚಕ
  1. ಮೀಸಲಾತಿ; ಮೀಸಲಿಡುವಿಕೆ; ತೆಗೆದಿಡುವಿಕೆ; ವಿನಿಯೋಗ.
  2. ವಶಪಡಿಸಿಕೊಳ್ಳುವಿಕೆ; ಸ್ವಾಧೀನತೆ.
  3. ಮೀಸಲಾಗಿಟ್ಟದ್ದು, ಮುಖ್ಯವಾಗಿ ಹಣ; ಮೀಸಲು ಹಣ.
  4. ಸ್ವಂತಕ್ಕಾಗಿ ತೆಗೆದುಕೊಳ್ಳುವಿಕೆ ಯ ಬಳಕೆ.
  5. ಸ್ವಂತಕ್ಕಾಗಿ ವಶಪಡಿಸಿಕೊಂಡದ್ದು ಯಾ ಸ್ವಾಧೀನ ಪಡಿಸಿಕೊಂಡದ್ದು.