approachable ಅಪ್ರೋಚಬ್‍ಲ್‍
ಗುಣವಾಚಕ
  1. ಎಟಕುವ; ಹತ್ತಿರ ಹೋಗಬಹುದಾದ; ತಲುಪಬಹುದಾದ; ಸಮೀಪಿಸಬಹುದಾದ; ಸೇರಬಹುದಾದ: the place is approachable by this road ಈ ರಸ್ತೆಯ ಮೂಲಕ ಆ ಸ್ಥಳವನ್ನು ತಲುಪಬಹುದು.
  2. (ವ್ಯಕ್ತಿಯ ವಿಷಯದಲ್ಲಿ) ಸುಲಭ; ಸ್ನೇಹಪರ; ಸ್ನೇಹಶೀಲ; ಕಾಣಲು ಯಾ ಮಾತನಾಡಲು ಸುಲಭವಾಗಿ ಸಿಗುವ.