approachability ಅಪ್ರೋಚಬಿಲಿಟಿ
ನಾಮವಾಚಕ
  1. ಏಟುಕಣೆ; ಎಟುಕುವಿಕೆ; ಸಮೀಪಿಸುವಂತಿರುವಿಕೆ: the approachability of the window ಕಿಟಕಿಯ ಎಟುಕುವಿಕೆ.
  2. ಸ್ನೇಹಪರತೆ; ಸ್ನೇಹಶೀಲತೆ; ಸುಲಭಗಮ್ಯತೆ; (ವ್ಯಕ್ತಿಯ ವಿಷಯದಲ್ಲಿ) ಸಂಧಿಸುವುದು, ಮಾತನಾಡುವುದು ಮೊದಲಾದವು ಸುಲಭವಾಗಿರುವಿಕೆ.