See also 2apprentice
1apprentice ಅಪ್ರೆಂಟಿಸ್‍
ನಾಮವಾಚಕ
  1. ಹೊಸಗಸುಬಿ; ಅಪ್ರೆಂಟಿಸ್‍; ಅಭ್ಯಾಸಿ; ಕಲಿಕೆಯವ; ಯಾವುದೇ ನೌಕರಿಯ ಮಾಲಿಕನ ಬಳಿ ಕೆಲಸ ಕಲಿಯುವ ಸಲುವಾಗಿ ನಿರ್ದಿಷ್ಟ ಅವಧಿಯವರೆಗೆ ಕೆಲಸ ಮಾಡಲು ಬದ್ಧನಾದವನು.
  2. (ಮುಖ್ಯವಾಗಿ ಕುದುರೆ ರೇಸಿನ ಸವಾರನ ವಿಷಯದಲ್ಲಿ) ಅನನುಭವಿ; ನುರಿತಿಲ್ಲದವನು.
See also 1apprentice
2apprentice ಅಪ್ರೆಂಟಿಸ್‍
ಸಕರ್ಮಕ ಕ್ರಿಯಾಪದ

ಕಲಿಕೆಗೆ ಸೇರಿಸು; ಅಭ್ಯಾಸಿಯಾಗಿ ಸೇರಿಸು; ಶಿಷ್ಯವೃತ್ತಿಗೆ ಹಾಕು.