apprehensively ಆಪ್ರಿಹೆನ್ಸಿವ್‍ಲಿ
ಕ್ರಿಯಾವಿಶೇಷಣ
  1. ಅಳುಕಿನಿಂದ; ಭಯದಿಂದ; ಆತಂಕದಿಂದ.
  2. ಅಪಾಯದ – ನಿರೀಕ್ಷೆಯಿಂದ, ಶಂಕೆಯಿಂದ.