apprehensible ಆಪ್ರಿಹೆನ್ಸಿಬ್‍ಲ್‍
ಗುಣವಾಚಕ

(ಇಂದ್ರಿಯಗಳಿಂದ ಯಾ ಬುದ್ಧಿಯಿಂದ) ತಿಳಿಯಬಲ್ಲ; ಇಂದ್ರಿಯಗ್ರಾಹ್ಯ; ಬುದ್ಧಿಗ್ರಾಹ್ಯ; ಇಂದ್ರಿಯ ಗೋಚರ; ಬುದ್ಧಿಗಮ್ಯ; ತಿಳಿದುಕೊಳ್ಳಲು ಸಾಧ್ಯವಾದ.