appreciation ಅಪ್ರೀಷಿ(ಸಿ)ಏಷನ್‍
ನಾಮವಾಚಕ
  1. ಬೆಲೆ ಕಟ್ಟುವುದು; ಯೋಗ್ಯತಾ ನಿರ್ಣಯ.
  2. ಗುಣ ಗ್ರಹಣ.
  3. ಸ್ವಾರಸ್ಯಗ್ರಹಣ; ಆಸ್ವಾದನೆ.
  4. ಸೂಕ್ಷ್ಮ ಸಂವೇದನೆ.
  5. ಬೆಲೆ ಕೊಡುವಿಕೆ; ಮೆಚ್ಚಿಕೆ; ಮನ್ನಣೆ.
  6. ಕೃತಜ್ಞತೆ: showed their appreciate by giving him a gold watch ಚಿನ್ನದ ಗಡಿಯಾರವನ್ನು ಕೊಡುವುದರ ಮೂಲಕ ಅವನಿಗೆ ತಮ್ಮ ಕೃತಜ್ಞತೆ ತೋರಿಸಿದರು.
  7. ತುಟ್ಟಿ; ತೇಜಿ; ಬೆಲೆ ಏರಿಕೆ.
  8. (ಪುಸ್ತಕ ಮೊದಲಾದವುಗಳ ಬಗ್ಗೆ ಸಾಮಾನ್ಯವಾಗಿ ಮೆಚ್ಚಿಗೆ ಸೂಚಿಸುವ) ವಿಮರ್ಶೆ; ಅಭಿಪ್ರಾಯ.