appraisive ಅಪ್ರೇಸಿವ್‍
ಗುಣವಾಚಕ

ಮೌಲ್ಯಮಾಪಕ; (ಭಾಷೆ ಮೊದಲಾದವುಗಳ ವಿಷಯದಲ್ಲಿ) ಮೌಲ್ಯಮಾಪನದಲ್ಲಿ ಬಳಸುವ: the designate use of language has become appraisive ಅಭಿಧಾ ಪ್ರಯೋಗವು ಮೌಲ್ಯಮಾಪಕವಾಗಿಬಿಟ್ಟಿದೆ.