appraiser ಅಪ್ರೇಸರ್‍
ನಾಮವಾಚಕ
  1. ಆಸ್ತಿಯ ಅಂದಾಜುಗಾರ ಯಾ ಮೌಲ್ಯಮಾಪಕ; ಆಸ್ತಿಯ ಬೆಲೆ ಕಟ್ಟುವ ಅಧಿಕಾರಿ.
  2. (ರೂಪಕವಾಗಿ) ಗುಣಮಾಪಕ; ಅಂದಾಜುಗಾರ; ಯಾವುದರದೇ ಗುಣ, ಬೆಲೆ ಯಾ ಯೋಗ್ಯತೆ ನಿರ್ಧರಿಸುವವನು.