appraise ಅಪ್ರೇಸ್‍
ಸಕರ್ಮಕ ಕ್ರಿಯಾಪದ
  1. (ಭೂಮಿ, ಪದಾರ್ಥ, ಮೊದಲಾದವುಗಳ) ಬೆಲೆ ಕಟ್ಟು; ಮೌಲ್ಯ ನಿರ್ಣಯಿಸು.
  2. (ವಸ್ತು ಮೊದಲಾದವುಗಳ ಗುಣಮಟ್ಟ, ತೂಕ, ಗಾತ್ರ, ಮೊದಲಾದವನ್ನು)ಅಂದಾಜು ಮಾಡು.