appointive ಅಪಾಇಂಟಿವ್‍
ಗುಣವಾಚಕ
  1. ನೇಮಕದ; ನೇಮಕಾತಿಯ; ನೇಮಿಸುವ ಕಾರ್ಯ ಯಾ ಅಧಿಕಾರಕ್ಕೆ ಸಂಬಂಧಿಸಿದ.
  2. ನೇಮಕ ಮಾಡಿದ; ನೇಮಕಾತಿಯಿಂದ ತುಂಬಿದ.