appointed ಅಪಾಇಂಟಿಡ್‍
ಗುಣವಾಚಕ
  1. ನೇಮಕಗೊಂಡ; ನೇಮಿತ; ನಿಯುಕ್ತ.
  2. (ಕಾಲ, ಸ್ಥಳ, ಉದ್ದೇಶ) ಗೊತ್ತುಮಾಡಿದ; ನಿಗದಿ ಮಾಡಿದ; ನಿಯೋಜಿತ; ನಿರ್ಧಾರಿತ; ನಿಯುಕ್ತ.
  3. ಅಣಿಗೊಳಿಸಿದ; ಸುಸಜ್ಜಿತ: a beautifully appointed office ಸುಂದರವಾಗಿ ಅಣಿಗೊಳಿಸಿದ ಕಚೇರಿ.