appoint ಅಪಾಇಂಟ್‍
ಸಕರ್ಮಕ ಕ್ರಿಯಾಪದ
  1. (ಒಂದು ಹುದ್ದೆಗೆ) ನೇಮಿಸು; ನೇಮಕ ಮಾಡು.
  2. (ಕಾಲ, ಸ್ಥಳ, ಉದ್ದೇಶ) ಗೊತ್ತು ಮಾಡು; ನಿಗದಿ ಮಾಡು; ವಿಧಿಸು; ತೀರ್ಮಾನಿಸು; ನಿರ್ಣಯಿಸು; ನಿರ್ಧರಿಸು; ನಿಯೋಜಿಸು: he came at the appointed hour ಅವನು ಗೊತ್ತಾದ ಕಾಲಕ್ಕೆ ಬಂದನು.
  3. (ನ್ಯಾಯಶಾಸ್ತ್ರ) ಆಸ್ತಿಯ ವಾರಸುದಾರಿಕೆಯನ್ನು ಯಾ ವಿನಿಯೋಗವನ್ನು – ಗೊತ್ತು ಮಾಡು, ನಿರ್ಣಯಿಸು, ತೀರ್ಮಾನಿಸು.