appoggiatura ಅಪಾಜಟೂರ
ನಾಮವಾಚಕ

(ಸಂಗೀತ) ಅಪಾಜಟೂರ; ಸ್ವರವೊಂದಕ್ಕೆ ಮುಂಚೆ ಪ್ರಯುಕ್ತವಾಗಿ, ಅದರ ಸ್ವಲ್ಪ ಕಾಲವನ್ನು ತೆಗೆದುಕೊಳ್ಳುವ ಒಂದು ತೆರನ ಪಲುಕು ಸ್ವರ.