appliance ಅಪ್ಲೈಅನ್ಸ್‍
ನಾಮವಾಚಕ
  1. ಬಳಸುವುದು; ಪ್ರಯೋಗ; ಉಪಯೋಗಿಸುವುದು.
  2. ಸಾಧನ ಸಾಮಗ್ರಿ; ಪರಿಕರ; ಸಲಕರಣೆ; ಉಪಕರಣ.
  3. ಬೆಂಕಿ ಆರಿಸುವ ಯಂತ್ರ.