applause ಅಪ್ಲಾಸ್‍(ಸ್‍)
ನಾಮವಾಚಕ
  1. ಚಪ್ಪಾಳೆ ಸಮ್ಮತಿ; ಘೋಷಾನುಮೋದನೆ; ಗಟ್ಟಿಯಾಗಿ ಸೂಚಿಸಿದ ಅನುಮೋದನೆ.
  2. ಮೆಚ್ಚಿಕೆ; ಹೊಗಳಿಕೆ; ಶ್ಲಾಘನೆ; ಪ್ರಶಂಸೆ; ಶಹಭಾಸ್‍ಗಿರಿ.