appetizer ಆಪಿಟೈಸರ್‍
ನಾಮವಾಚಕ

ರುಚಿಕಾರಕ; ಕ್ಷುಧಾವರ್ಧಕ; ರುಚಿವರ್ಧಕ; ಹಸಿವುಂಟು ಮಾಡಲು ಯಾ ರುಚಿ ಹುಟ್ಟಿಸಲು ತಿನ್ನುವ ಯಾ ಕುಡಿಯುವ ವಸ್ತು.