appetite ಆಪಿಟೈಟ್‍
ನಾಮವಾಚಕ
  1. ಒಲವು; ಇಷ್ಟ; ಅಪೇಕ್ಷೆ.
  2. ಹಸಿವು; ರುಚಿ; ಸ್ವಾಭಾವಿಕ ಆವಶ್ಯಕತೆಗಳನ್ನು, ಮುಖ್ಯವಾಗಿ ಆಹಾರ ಯಾ ಲೈಂಗಿಕ ಕಾಮನೆಗಳನ್ನು, ತೀರಿಸಿಕೊಳ್ಳುವ ಅಪೇಕ್ಷೆ.