appetence ಆಪಿಟನ್ಸ್‍
ನಾಮವಾಚಕ
  1. ಗೀಳು; ತೆವಲು; ಕಟ್ಟಾಸೆ; ಹಂಬಲಿಕೆ; ಪ್ರಬಲಾಪೇಕ್ಷೆ.
  2. ಒಲವು; ಸಹಜ ಪ್ರವೃತ್ತಿ.
  3. (ರಾಸಾಯನಿಕ ಯಾ ಭೌತಿಕ ವಸ್ತುಗಳ ಪರಸ್ಪರ) ಆಕರ್ಷಣೆ.