apperception ಆಪರ್‍ಸೆಪ್‍ಷನ್‍
ನಾಮವಾಚಕ
  1. (ತತ್ತ್ವಶಾಸ್ತ್ರ) ಅನುವ್ಯವಸಾಯ; (ಇಂದ್ರಿಯಗಳಿಂದ) ಅರಿಯುತ್ತಿದ್ದೇನೆಂಬ ಅರಿವು.
  2. (ಮನಶ್ಶಾಸ್ತ್ರ) ಅನುಬೋಧೆ; ಹಿಂದಿನ ಅನುಭವ ಮತ್ತು ಭಾವನೆಗಳೊಂದಿಗೆ ಹೊಂದಿಸಿ ಏಕೀಕರಿಸುವುದರ ಮೂಲಕ (ಹೊಸ ಭಾವನೆಯನ್ನು, ಅನುಭವವನ್ನು) ಅರಿಯುವಿಕೆ.