appendage ಅಪೆಂಡಿಜ್‍
ನಾಮವಾಚಕ
  1. ಸೇರಿಸಿದ್ದು; ಅನುಬಂಧ; ಅನುಷಂಗ; ಜೊತೆಯಲ್ಲಿರುವುದು.
  2. (ಜೀವವಿಜ್ಞಾನ) ಉಪಾಂಗ; ವಿಸ್ತೃತಾಂಗ ಪ್ರಾಣಿಗಳ ಶರೀರದಿಂದ ಹೊರಕ್ಕೆ ಚಾಚಿಕೊಂಡು ಚಲನೆಗೆ ಸಹಕಾರಿಯಾಗುವ ತೋಳು, ರೆಕ್ಕೆ, ಈಜು ರೆಕ್ಕೆ, ಮೊದಲಾದ ಅಂಗಗಳು.