append ಅಪೆಂಡ್‍
ಸಕರ್ಮಕ ಕ್ರಿಯಾಪದ
  1. ತಗುಲಹಾಕು; ನೇತುಹಾಕು; ತೂಗಹಾಕು.
  2. ಸೇರಿಸು; ಹಚ್ಚು; ಲಗತ್ತಿಸು.
  3. (ಮುಖ್ಯವಾಗಿ ಬರವಣಿಗೆಯಲ್ಲಿ) ಸೇರಿಸು; ಅನುಬಂಧಿಸು: notes append to the chapter ಆ ಅಧ್ಯಾಯಕ್ಕೆ ಅನುಬಂಧಿಸಿದ ಟಿಪ್ಪಣಿಗಳು.