See also 2appellative
1appellative ಅ(ಆ)ಪೆಲಟಿವ್‍
ಗುಣವಾಚಕ
  1. (ಪದಗಳ ವಿಷಯದಲ್ಲಿ) ಜಾತಿವಾಚಕ; ರೂಢನಾಮಕ್ಕೆ ಸಂಬಂಧಿಸಿದ
  2. ಹೆಸರಿಡುವ; ನಾಮಕರಣ ಮಾಡುವ: the children have the appellative faculty ಹೆಸರಿಡುವ ಪ್ರವೃತ್ತಿ ಮಕ್ಕಳಲ್ಲಿ ಸಹಜ.
See also 1appellative
2appellative ಅ(ಆ)ಪೆಲಟಿವ್‍
ನಾಮವಾಚಕ
  1. (ಪದಗಳ ವಿಷಯದಲ್ಲಿ) ಜಾತಿವಾಚಕ; ರೂಢನಾಮ.
  2. ಹೆಸರು; ಸಂಜ್ಞೆ.